ರಣ್ವೀರ್ ಸಿಂಗ್ ಬಾಲಿವುಡ್‌ನ ಸ್ಟಾರ್ ನಟ. ರಣ್ವೀರ್ ನಟನೆಯ ಬಹುತೇಕ ಸಿನಿಮಾಗಳು ಸೂಪರ್ ಹಿಟ್. ಆದರೆ ರಣ್ವೀರ್ ಸಿಂಗ್ ಇಂದು ಇಷ್ಟು ದೊಡ್ಡ ಸ್ಟಾರ್ ಆಗಿ ಬೆಳೆಯಲು ಸುಶಾಂತ್ ಸಿಂಗ್ ಪರೋಕ್ಷ ಕಾರಣ ಎಂದರೆ ನಂಬಲೇಬೇಕು.<br /><br /><br />Ranveer Singh become star because of Sushant Singh. He could not act in three Sanjay Leela Bansali's movies in which later Ranveer acted and movies become hit.